ಕಲಹ,ವಿರಹ,ಬಯಕೆ,ಉತ್ಕಟತೆ,
ಒಲವೆಂಬ ಚುಕ್ಕಿಗಳನು ಒಪ್ಪವಾಗಿಟ್ಟು,
ಒಲವೆಂಬ ಚುಕ್ಕಿಗಳನು ಒಪ್ಪವಾಗಿಟ್ಟು,
ಸವಿ ಮ್ರದು ಮಾತಿನಲಿ ಲಲ್ಲೆಯ ರೇಖೆಯೆಳೆದು,
ನನ್ನೆದೆಯಾಳದಲಿ ಅಳಿಯದ ಚಿತ್ರ-ಚಿತ್ತಾರ ರಂಗವಲ್ಲಿ ಬಿಡಿಸಿ...
ರಂಗು ತುಂಬಲು ನನ್ನ ಆಜ್ಙೆಗೆ ಕಾಯ್ವ ಹುಚ್ಚುಕೋಡಿ ನೀ.....
ನನ್ನ ಬದುಕಿಗೆ ಪ್ರೀತಿ ಬಣ್ಣ ನೀನು......
ಇಂತಿ ನಿನ್ನವ ಮಂಜು..................
No comments:
Post a Comment