Tuesday, 24 January 2017

ಕುವೆಂಪು ಒಂದು ಅನುಸಂಧಾನ ಕಾರ್ಯಕ್ರಮ




ಕುವೆಂಪು http://www.facebook.com/kvputtappa 

ಕುವೆಂಪು ಅಭಿಮಾನಿಗಳಿಂದ ರಚಿತವಾಗಿರುವ ಒಂದು ಫೇಸ್ ಬುಕ್ಕಿನ ಒಂದು ಪುಟ...ಇವರ ವತಿಯಿಂದ ನೆನ್ನೆ ಬೆಂಗಳೂರು ವಿಶ್ವವಿದ್ಯಾಲಯದ ಬೈಗಿನ ಗುಡ್ಡದಲ್ಲಿ ಕುವೆಂಪು: ಒಂದು ಅನುಸಂಧಾನ ಕಾರ್ಯಕ್ರಮ ನಡೆಯಿತು. 


*ಈ ಕೆಳಗಿನ ವಿಷಯಗಳ ಬಗ್ಗೆ ಚರ್ಚಿಸಲಾಯಿತು 
1)
ಕುವೆಂಪುರವರ ಮಲೆನಾಡಿನ ಯುವಕರಲ್ಲಿ ಭಾಷಣ
2)
ಕಾಡಿನಲ್ಲಿ ಕಳೆದ ಒಂದಿರುಳು

3)ಕರ್ನಾಟಕ-ಇಟ್ಟ ಹೆಸರು ಕೊಟ್ಟ ಮಂತ್ರ ಭಾಷಣ



















************************************************************************










No comments:

Post a Comment